Swaroopa Education

" For transformation, development, inquest of and all for the love of this land "

ಸಂಸ್ಕೃತ ಸಂಭಾಷಣ ಶಿಬಿರಮ್

ಸ್ವರೂಪ ಅಧ್ಯಯನ ಕೇಂದ್ರದಲ್ಲಿ 12-11-2018 ರಿಂದ 22-11-2018 ರ ವರೆಗೆ ಸಂಸ್ಕೃತ ಸಂಭಾಷಣ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರವನ್ನು  ಕಟೀಲು ಸಂಸ್ಕೃತ ಕಾಲೇಜಿನ ಉಪನ್ಯಾಸಕ ಶಿವಕೃಷ್ಣ ಭಟ್ ಉದ್ಘಾಟಿಸಿದರು. ಸಂಸ್ಕೃತ ಭಾರತಿಯ ಅಧ್ಯಕ್ಷ ಎಂ. ಆರ್. ವಾಸುದೇವ್, ಸ್ವರೂಪದ ನಿರ್ದೇಶಕ ಗೋಪಾಡ್ಕರ್, ಜಯಕುಮಾರ್, ಗಜಾನನ ಬೋವಿಕಾನ, ಪ್ರಾಂಶುಪಾಲೆ ಸುಮಾಡ್ಕರ್ ಉಪಸ್ಥಿತರಿದ್ದರು.

Sanskrit Shibir (2)

Sanskrit Shibir (3)

Sanskrit Shibir (1)

Sanskrit Shibir (4)

Highslide for Wordpress Plugin