Swaroopa Education

" For transformation, development, inquest of and all for the love of this land "

ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಗಣಿಗಣಿತ ಸಪ್ತಾಹ

ಮಂಗಳೂರು, ಜನವರಿ 15 : ನಗರದ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಜನವರಿ 15 ರಿಂದ 1 ವಾರದ ಕಾಲ ಗಣಿ ಗಣಿತ ಸಪ್ತಾಹವು ಹಮ್ಮಿಕೊಳ್ಳಲಾಗಿದ್ದು ಅದರ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಕಲಾವಿದ ಜಿ. ಕಂದನ್ ಅವರು ವಿಶ್ವಕ್ಕೆ ಭಾರತದ ಕೊಡುಗೆಯಾದ ಸೊನ್ನೆಯನ್ನು ಬರೆದು ಅದರ ಮೇಲೆ ಚಿತ್ರ ಬಿಡಿಸಿ, ಆ ಬಳಿಕ ವಿದ್ಯಾರ್ಥಿಗಳೆಲ್ಲಾ ವಿವಿಧ ಆಕೃತಿಗಳನ್ನು ಅದರ ಮೇಲೆ ಅಂಟಿಸುವುದರ ಮೂಲಕ ಉದ್ಘಾಟನೆಗೊಂಡಿತು.

ಮೊದಲನೆ ದಿನ ಸುಳ್ಯ ರೋಟರಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಅಚ್ಯುತ ಸುಳ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಕೇಂದ್ರದ ಸಂಚಾಲಕರಾದ ಗೋಪಾಡ್ಕರ್ ಅವರು ಪ್ರಸ್ತಾಪಿಸಿ, ಪ್ರಾಂಶುಪಾಲೆ ಸುಮಾಡ್ಕರ್ ವಂದಿಸಿದರು.

Maths class (2)

Maths class (3)

Maths class (4)

Maths class (5)

Maths class (6)

Maths class (7)

Maths class (1)

Highslide for Wordpress Plugin